"ನಾನು ಕೇಳಬೇಕು ಅಂತಲೇ ಇದ್ದೆ, ಯಾಕೆ ಇಷ್ಟು ವಯಸ್ಸಾದ್ರೂ ಮದ್ವೆ ಆಗಿಲ್ಲ" ಎಂದರು. "ನಾನು ಕೇಳಬೇಕು ಅಂತಲೇ ಇದ್ದೆ, ಯಾಕೆ ಇಷ್ಟು ವಯಸ್ಸಾದ್ರೂ ಮದ್ವೆ ಆಗಿಲ್ಲ" ಎಂದರು.
ಗಂಡಿಗೆ ಮೀಸೆ, ಗಡ್ಡ ಮೂಡುವಷ್ಟೇ ಸಹಜವಾದದ್ದು ಹೆಣ್ಣಿಗೆ ಈ ಬದಲಾವಣೆ. ಗಂಡಿಗೆ ಮೀಸೆ, ಗಡ್ಡ ಮೂಡುವಷ್ಟೇ ಸಹಜವಾದದ್ದು ಹೆಣ್ಣಿಗೆ ಈ ಬದಲಾವಣೆ.
ಅವಳು ತೆಗೆದದ್ದು ಎರಡು ಟೊಮೇಟೊ. ಇದು ಕಳ್ಳತನವೇ? ಅಲ್ಲ ಅಗತ್ಯತೆ ಎಂದಿತು ನನ್ನ ಮನಸ್ಸು. ಅವಳು ತೆಗೆದದ್ದು ಎರಡು ಟೊಮೇಟೊ. ಇದು ಕಳ್ಳತನವೇ? ಅಲ್ಲ ಅಗತ್ಯತೆ ಎಂದಿತು ನನ್ನ ಮನಸ್ಸು.